ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಬಲರಾಂ ಪರ್ಸೀನ್ ಬೋಟಿನವರಿಗೆ 400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ದೊರೆತಿದೆ. ಬಿಲ್ ಫಿಶ್ ಹೆಸರಿನ ಈ ಮೀನು, ಸ್ಥಳೀಯವಾಗಿ ಕಟ್ಟೆ ಕೊಂಬು ಮೀನು ಎಂದು ಕರೆಯಲಾಗುತ್ತದೆ. ಇದು...
ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ನೀರಿಗೆ ಬಿದ್ದ ಐ-ಫೋನ್ ಮೊಬೈಲ್ ಅನ್ನು ಮುಳುಗುತಜ್ಞ ಈಶ್ವರ್ ಮಲ್ಪೆ ನೀರಿನ ಆಳದಲ್ಲಿ ಹುಡುಕಾಟ ನಡೆಸಿ ಪತ್ತೆಹಚ್ಚಿ ಮೊಬೈಲ್ನ್ನು ಹೊರತೆಗೆದು ವಾರಸುದಾರರಿಗೆ ನೀಡಿದರು. ಉಡುಪಿ: ಉಡುಪಿಯ ಮಲ್ಪೆ ಮೀನುಗಾರಿಕೆ...
ಉಡುಪಿ: ಉಡುಪಿ ಮಲ್ಪೆ ಬಂದರಿನಿಂದ ಡಿಸೆಂಬರ್ 30ರಂದು ಮೀನುಗಾರಿಕೆಗೆ ಹೋಗಿದ್ದ ಬೋಟೊಂದು ಮಂಗಳವಾರ ಬೆಳಗ್ಗಿನ ಜಾವ ಸಮುದ್ರ ಮಧ್ಯೆ ಇರುವ ಬಂಡೆಗೆ ಬಡಿದು ಮುಳುಗಿದ್ದು, ಇದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಬಡಾನಿಡಿಯೂರು ಭಾಸ್ಕರ್ ಎಂ...
ಉಡುಪಿ: ಉಡುಪಿ ಮಲ್ಪೆಯ ಮೀನುಗಾರಿಕಾ ಬಂದರಿನ ಪಶ್ಚಿಮ ದಿಕ್ಕಿನ ಜೆಟ್ಟಿ ಸಮೀಪ ನಿಲ್ಲಿಸಲಾಗಿದ್ದ ಬೋಟಿನಿಂದ ಕಾಲು ಜಾರಿ ಕೆಸರು ನೀರಿಗೆ ಬಿದ್ದ ಮೀನುಗಾರ ಒಡಿಶಾದ ಮೂಲದ ಪ್ರಜ್ವಲ್ನನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ರಕ್ಷಣೆ...
ಉಡುಪಿ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟು ಸಮುದ್ರದಲ್ಲಿ ಮುಳುಗಡೆಗೊಂಡಿದ್ದು ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾದ ಘಟನೆ ಉಡುಪಿಯ ಮಲ್ಪೆ ಬಂದರಿನಲ್ಲಿ ನಡೆದಿದೆ. ಲತೀಶ್ ಮೆಂಡನ್ ಎಂಬವರಿಗೆ ಸೇರಿದ ಶ್ರೀದುರ್ಗಾ ವೈಷ್ಣವಿ ಆಳಸಮುದ್ರ ಬೋಟು ಆಗಸ್ಟ್...
ಉಡುಪಿ: ಉಡುಪಿಯ ಮಲ್ಪೆ ಬಂದರಿನಲ್ಲಿ ಬಂದ ಯಕ್ಷಗಾನ ವೇಷಧಾರಿಯೊಬ್ಬ ಮೀನು ಏಲಂ ನಡೆಸುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಕೃಷ್ಣನೂರು ಉಡುಪಿಯ ಜನ ಗಣೇಶ ಹಬ್ಬದ ಸಡಗರದಿಂದ ಹೊರ ಬಂದಿಲ್ಲ, ಹಬ್ಬದ ವೇಷಧಾರಿಗಳು ನಗರದ ನಾನಾ...
ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮುದ್ರದಲ್ಲಿ ಕಲ್ಲಿಗೆ ಢಿಕ್ಕಿ ಹೊಡೆದು ಅರಬ್ಬಿ ಸಮುದ್ರದಲ್ಲಿ ಅಪಘಾತಕ್ಕೀಡಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ನಂಭವಿಸಿದ್ದು ಘಟನೆಯಲ್ಲಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲ್ಪೆಯ...
ಉಡುಪಿ: ಇಲ್ಲಿನ ಮಲ್ಪೆಯ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡು ಮೀನುಗಾರರು ಹಾಗು ಪ್ರವಾಸಿಗರಲ್ಲಿ ಆಶ್ಚರ್ಯ ಮೂಡಿಸಿದೆ. ಭಾರೀ ಗಾತ್ರದ ಉದ್ದದ ಬಾಲ, ಬೆನ್ನ ಮೇಲೆ ಅಗಲ ರೆಕ್ಕೆಯನ್ನು ಈ ಮೀನು ಹೊಂದಿದೆ. ಉಡುಪಿಯಿಂದ...