BELTHANGADY2 years ago
ಬೆಳ್ತಂಗಡಿ: ಮನೆ ಮೇಲೆ ಮರ ಬಿದ್ದು ವೃದ್ಧೆಗೆ ಗಾಯ
ಬೆಳ್ತಂಗಡಿ: ಮನೆ ಮೇಲೆ ಮರ ಬಿದ್ದು ವೃದ್ಧೆಯೋರ್ವರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಅದರ್ಶ ನಗರದ ಮನೆಯೊಂದರಲ್ಲಿ ನಡೆದಿದೆ. ಕಮಲ(75) ಗಂಭೀರ ಗಾಯಗೊಂಡ ಅಜ್ಜಿ. ಇಂದು ಬೆಳಗ್ಗೆ ಕಮಲ ಸಹಿತ ಮೂವರು ಮನೆಯಲ್ಲಿದ್ದ...