DAKSHINA KANNADA1 year ago
ಮೂಡುಬಿದಿರೆ: ಹಗಲಲ್ಲೇ ಎರಡು ಮನೆಗೆ ಕಳ್ಳರ ಕನ್ನ : ನಗ – ನಗದು ಲೂಟಿ..!
ಮೂಡಬಿದ್ರೆಯ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿರುವ ಎರಡು ಮನೆಗಳಿಗೆ ಬೆಳಗ್ಗಿನ ವೇಳೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿದ ಘಟನೆ ಭಾನುವಾರ ನಡೆದಿದೆ. ಮೂಡುಬಿದಿರೆ: ಮೂಡಬಿದ್ರೆಯ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿರುವ ಎರಡು...