LATEST NEWS4 years ago
ಆಧುನಿಕ ಯುಗದಲ್ಲೂ ಕನ್ಯತ್ವ ಪರೀಕ್ಷೆಯ ಪೆಡಂಭೂತ; ವಿಚ್ಛೇದನದ ಜೊತೆ 10ಲಕ್ಷ ಕೊಡುವಂತೆ ಗಂಡಿನ ಮನೆಯವರ ದೌರ್ಜನ್ಯ..!
ಪುಣೆ: ಮದುವೆ ನಂತರದ ಪ್ರಥಮ ರಾತ್ರಿ ಹೆಣ್ಮಕ್ಕಳಿಗೆ ಕನ್ಯತ್ವ ಪರೀಕ್ಷೆಯೆಂಬ ಕೀಳು ಪರೀಕ್ಷೆ ಒಡ್ಡಿ ಅದರಲ್ಲಿ ವಿಫಲರಾದರೆಂದು ಆರೋಪಿಸಿ ವಿಚ್ಛೇದನ ನೀಡಿದ್ದಲ್ಲದೆ 10ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.2020ರ ನವೆಂಬರ್ ನಲ್ಲಿ...