BELTHANGADY3 years ago
ಗುರುವಾಯನಕೆರೆಯ ಮತ್ಸ್ಯಗಳ ಸಾವಿಗೆ ಮಲಿನ ನೀರೇ ಕಾರಣ: ವರದಿ
ಬೆಳ್ತಂಗಡಿ: ಗುರುವಾಯನಕೆರೆ ಐತಿಹಾಸಿಕ ಕೆರೆಯಲ್ಲಿ ಮಾ. 14 ರಂದು ಸಂಭವಿಸಿದ ಸಾವಿರಾರು ಮತ್ಸ್ಯಗಳ ಮಾರಣಹೋಮಕ್ಕೆ ಖಾಸಗಿಯವರು ಬಿಡುತ್ತಿದ್ದ ಮಲಿನ ನೀರೇ ಕಾರಣ ಹೊರತು ಏಕಾಏಕಿ ವಿಷಪ್ರಾಶನ ನಡೆದಿಲ್ಲ ಎಂಬ ವಿಚಾರ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ನಡೆಸಿದ...