DAKSHINA KANNADA3 years ago
ಭಾರಿ ಮಳೆಗೆ ಮುಲ್ಕಿಯಲ್ಲಿ ಆವರಣ ಗೋಡೆ ಕುಸಿದು ವಾಹಗಳು ಜಖಂ- ಅಪಾರ ಹಾನಿ..!
ಮಂಗಳೂರು : ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಿಗ್ಗೆ ಸುರಿದ ಭಾರೀ ಮಳೆಗೆ ಕೆಎಸ್ ರಾವ್ ನಗರ ಲಿಂಗಪ್ಪಯ್ಯ ಕಾಡು ಕೈಗಾರಿಕಾ ಪ್ರದೇಶದ ಜಂಕ್ಷನ್ ಬಳಿ ಆವರಣಗೋಡೆ ಕುಸಿದು 4 ಬೈಕುಗಳಿಗೆ ಹಾನಿಯಾಗಿ ಭಾರೀ ನಷ್ಟ...