DAKSHINA KANNADA1 year ago
ಮಂಗ್ಳೂರಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟು-ಕಾರಿನ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ದಂಡ…!
ಮಂಗಳೂರು: ಬೈಕಿನ ಹಿಂಬದಿ ಸವಾರ ಹೆಲ್ಮೆಟ್ ಹಾಕಿಲ್ಲವೆಂದರೆ ಪೊಲೀಸರು ನೊಟೀಸ್ ನೀಡುವುದು ಸಹಜವಾದ ಪ್ರಕ್ರಿಯೆ ಆದರೆ, ಕಾರಿನಲ್ಲಿ ಕುಳಿತ ಸಹಪ್ರಯಾಣಿಕನೂ ಹೆಲ್ಮೆಟ್ ಹಾಕಬೇಕೇ..? ಇಂತಹ ಪ್ರಶ್ನೆಯೊಂದು ಮಂಗಳೂರಿನ ಜನತೆಗೆ ಕಾಡಿದೆ. ಯಾಕೆಂದರೆ ಮಂಗಳೂರು ನಗರ ಸಂಚಾರಿ...