ಮಂಗಳೂರು: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಗಂಭೀರ ಹಲ್ಲೆಗೊಳಗಾಗಿದ್ದ ರೌಡಿಶೀಟರ್ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ ಕೊನೆಯುಸಿರೆಳಿದಿದ್ದಾನೆ. ರಾಜು ಯಾನೆ ರವಿರಾಜ್ ಬಂಗೇರ ಅಲಿಯಾಸ್ ರಾಘವೇಂದ್ರ ಕೊಲೆಯಾದ ರೌಡಿಶಿಟರ್ ನಿನ್ನೆ ರವಿರಾಜ್ ಪತ್ನಿಯ ಹುಟ್ಟು ಹಬ್ಬ ಇದ್ದ ಕಾರಣ...
ಮಂಗಳೂರು: ಪೊಲೀಸರನ್ನು ಅವಾಚ್ಯ ನಿಂದಿಸಿದ ಪ್ರಕರಣದಲ್ಲಿ ಅನಾವಶ್ಯಕವಾಗಿ ಸಂಬಂಧಪಡದ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಬಂಧಿಸುತ್ತಿದೆ. ಈ ಮೂಲಕ ಪೊಲೀಸ್ ಆಯುಕ್ತರ ತಂಡ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ಈ ಬಗ್ಗೆ ಮಾನವಹಕ್ಕು ಆಯೋಗ ಮತ್ತು ಖಾಸಗಿ ದೂರು...
ಮಂಗಳೂರು: ಪೊಲೀಸರನ್ನು ಬ್ಯಾರಿ ಭಾಷೆಯಲ್ಲಿ ನಿಂದಿಸಿದ ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನೌಷಾದ್, ಹೈದರಾಲಿ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಸಯ್ಯದ್ ಅಫ್ರಿದ್, ಬಶೀರ್, ಜುಬೇರ್, ಜಲೀಲ್,...
ಪುತ್ತೂರು: ಮಂಗಳೂರು ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್ಡಿಪಿಐ ಏರ್ಪಡಿಸಿದ ‘ಬೃಹತ್ ಜನಾಧಿಕಾರ ಸಮಾವೇಶ’ ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸಿದ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್...
ಮಂಗಳೂರು: ಮಳಲಿ ವಿವಾದಿತ ಮಸೀದಿಯ ಸುತ್ತಮುತ್ತ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾವುದೇ ಆಸ್ಪದ ನೀಡುವುದಿಲ್ಲ. ಜೂನ್ 3ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಲಾಗಿದೆ ಎಂದು ಕಾನೂನು...
ಮಂಗಳೂರು: ಏ.28ರಂದು ನಡೆದ ಕುಖ್ಯಾತ ರೌಡಿಶೀಟರ್ ಕಕ್ಕೆ ರಾಹುಲ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಎಮ್ಮೆಕೆರೆ ನಿವಾಸಿ ಮಹೇಂದ್ರ ಶೆಟ್ಟಿ(27), ಬೋಳಾರದ ಅಕ್ಷಯ್ ಕುಮಾರ್(25), ಎಮ್ಮೆಕೆರೆಯ...
ಮಂಗಳೂರು: ಇಂದು ಮಂಗಳೂರು ನಗರ ಪೊಲೀಸರು ಫುಲ್ ಖುಷ್ ಮೂಡ್ನಲ್ಲಿದ್ದರು. ಸೆಂಚುರಿ ಸ್ಟಾರ್ ಶಿವಣ್ಣ ಒಂದಷ್ಟು ಹೊತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ಕಳೆದರು. ಜೊತೆಗೆ ಶಿವಣ್ಣನೊಂದಿಗೆ ಪೊಲೀಸ್ ಸಿಬ್ಬಂದಿ ಸ್ಟೆಪ್ ಹಾಕಿದರು. ಮಂಗಳೂರು ನಗರ ಪೊಲೀಸ್ ಇಲಾಖೆ...
ಮಂಗಳೂರು: ಅವ್ನಿಗೆ ಕೋಳಿ ಕಟ್ಟ ಅಂದ್ರೆ ಹುಚ್ಚು. ಎಮ್ಮೆಕೆರೆಯಲ್ಲಿ ನಡೆಯುವ ಕೋಳಿ ಕಟ್ಟಕ್ಕೆ ಆತ ಬಂದೇ ಬರ್ತಾನೆ ಎಂದು ಮುಹೂರ್ತ ಇಟ್ಟು ಕಾಯ್ತಾ ಇದ್ದಾಗಲೇ ಸ್ಕೂಟಿಯಲ್ಲಿ ಬಂದಿಳಿದ ರಾಹುಲ್ನನ್ನು ಮಹೇಂದ್ರ ಆ್ಯಂಡ್ ಗ್ಯಾಂಗ್ ಅಟ್ಟಾಡಿಸಿ ನಿನ್ನೆ...
ಮಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕಾರ್ಯಕ್ರಮಕ್ಕೆ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು ಅಡ್ಡಿಪಡಿಸಲು ಯತ್ನಿಸಿದ ಘಟನೆ ಇಂದು ನಗರದ ಹಂಪನಕಟ್ಟೆಯ ಪದವಿ ಪೂರ್ವ ಕಾಲೇಜು ಬಳಿ ನಡೆಯಿತು. ಸಮವಸ್ತ್ರ ಹಂಚಿಕೆಯಲ್ಲಿ ಸಚಿವರಿಂದ ಗೋಲ್...
ಮಂಗಳೂರು: ನಗರದ ಸಂಚಾರ ಪೊಲೀಸ್ ಠಾಣೆಯೊಂದರಲ್ಲಿ ನಿನ್ನೆ ಹಿರಿಯ ಮತ್ತು ಕಿರಿಯ ಪೊಲೀಸ್ ಸಿಬ್ಬಂದಿ ಮಧ್ಯೆ ಹೊಡೆದಾಟ ನಡೆದ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್...