LATEST NEWS2 years ago
ನ.12ರಿಂದ ಮಂಗಳೂರು ನಗರದ ಕೆಲವೆಡೆ ಮೂರು ದಿನ ನೀರಿಲ್ಲ
ಮಂಗಳೂರು: ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್ಎಲ್ಪಿಎಸ್ 1-18ಎಂಎನ್ಡಿ ರೇಚಕ ಸ್ಥಾವರದ ಜಾಕ್ವೆಲ್ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ನ.12ರಂದು ಬೆಳಗ್ಗೆ 6ರಿಂದ ನ.14ರ ಬೆಳಗ್ಗೆ 6ರವರೆಗೆ ಸುರತ್ಕಲ್, ಕಾಟಿಪಳ್ಳ, ಎನ್ಐಟಿಕೆ, ಎಂಸಿಎಫ್, ಕೂಳೂರು,...