DAKSHINA KANNADA2 years ago
ಮಂಗಳೂರು: ವರಾನ್ವೇಷಣೆ ವೆಬ್ನಲ್ಲಿ ಮಗಳಿಗೆ ಗಂಡು ಹುಡುಕುತ್ತಿದ್ದ ವ್ಯಕ್ತಿಗೆ 2ಲಕ್ಷ ಪಂಗನಾಮ..!
ಮಂಗಳೂರು: ವರಾನ್ವೇಷಣೆ ಮಾಡುತ್ತಿದ್ದ ವ್ಯಕ್ತಿಯು ವೆಬ್ಸೈಟ್ ನಂಬಿ 2ಲಕ್ಷ ರೂ. ವರ್ಗಾವಣೆ ಮಾಡಿ ವಂಚನೆಗೊಳಗಾಗಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ತನ್ನ ಮಗಳಿಗೆ ವರ ಹುಡುಕುತ್ತಿದ್ದು ಹೊಸದಿಲ್ಲಿ ವಿಳಾಸದ ‘ಎಫ್ಎಂಬಿಎಲೈಟ್ ಮ್ಯಾರೇಜ್ ಬ್ಯೂರೋ’ ವೆಬ್ಸೈಟ್ನಲ್ಲಿ...