LATEST NEWS2 years ago
‘ಇತಿಹಾಸದಲ್ಲೇ ಅತಿ ದೊಡ್ಡ ನಿರ್ಧಾರ’ ಎಂದ ಪಂಜಾಬ್ ಸಿಎಂ ಭಗವಂತ್ ಮಾನ್
ನವದೆಹಲಿ: ಪಂಜಾಬ್ನ ಇತಿಹಾಸದಲ್ಲೇ ಅತಿದೊಡ್ಡ ನಿರ್ಧಾರವನ್ನು ತಾವು ಕೈಗೊಳ್ಳುತ್ತಿರುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಕೂ’ದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಪಂಜಾಬ್ನ ಹಿತದೃಷ್ಟಿಯಿಂದ ಇಂದು ಬಹಳ ದೊಡ್ಡ ನಿರ್ಧಾರವನ್ನು...