LATEST NEWS2 years ago
ಉಡುಪಿ: ಶಿರೂರು ನಾಡದೋಣಿ ದುರಂತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಅಂಗಾರ
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ನಾಡ ದೋಣಿ ದುರಂತಕ್ಕೊಳಗಾದ ಸ್ಥಳಕ್ಕೆ ಉಡುಪಿಯ ಉಸ್ತುವಾರಿ ಸಚಿವ ಅಂಗಾರ ಎಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಂದೂರಿನ ಕಳಿಹಿತ್ಲುನಲ್ಲಿ ಏಕಾಏಕಿ ಸುರಿದ ಮಳೆಯ ಪರಿಣಾಮದಿಂದಾಗಿ ಅಪಾರ...