BELTHANGADY2 years ago
ಬೆಳ್ತಂಗಡಿ: ಆ್ಯಂಬುಲೆನ್ಸ್ಗೆ ಪರದಾಡುತ್ತಿದ್ದ ಕುಟುಂಬಕ್ಕೆ ನೆರವಾದ ‘ಬೆಸ್ಟ್ ಫೌಂಡೇಶನ್’
ಬೆಳ್ತಂಗಡಿ: ಮಧ್ಯರಾತ್ರಿ ವ್ಯಕ್ತಿಯೋರ್ವರಿಗೆ ಅನಾರೋಗ್ಯವಿದ್ದ ಕಾರಣ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಸರಕಾರಿ ಆಸ್ಪತ್ರೆಯಲ್ಲಿಯೂ ಆಂಬುಲೆನ್ಸ್ ವ್ಯವಸ್ಥೆ ಲಭಿಸದಿದ್ದುದರಿಂದ ‘ಬೆಸ್ಟ್ ಫೌಂಡೇಶನ್ ‘ ತಂಡವು ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಮಾನವೀಯ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ನಿನ್ನೆ ರಾತ್ರಿ...