LATEST NEWS7 months ago
New delhi: ಬಿ.ಟೆಕ್ ವಿದ್ಯಾರ್ಥಿ ಜೀವಾಂತ್ಯ..!!
ನವದೆಹಲಿ: ಮನೆಯಲ್ಲಿದ್ದ ವೇಟ್ಲಿಫ್ಟಿಂಗ್ ರಾಡ್ ನಲ್ಲಿ ಐಐಟಿ ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ನಡೆದಿದೆ. ನಾಲ್ಕನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ ಪನವ್ ಜೈನ್ (23) ಆತ್ಮಹತ್ಯೆ ಮಾಡಿಕೊಂಡ...