BANTWAL2 years ago
ಬಂಟ್ವಾಳ: ಸೆಕ್ಯುರಿಟಿ ಗಾರ್ಡ್ ನಾಪತ್ತೆ-ದೂರು ದಾಖಲು
ಬಂಟ್ವಾಳ: ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ನಲ್ಲಿ ನಡೆದಿದೆ. ಇಲ್ಲಿನ ಬಿರ್ವ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಮೂಲದ ಯಮನಪ್ಪ ಮಾದವ (40) ನಾಪತ್ತೆಯಾದ...