DAKSHINA KANNADA2 years ago
ಪ್ರಧಾನಿ ಆಗಮನದಲ್ಲಿ ಸಮಯ ಬದಲಾವಣೆ: ಮಧ್ಯಾಹ್ನ 1ಗಂಟೆಗೆ ಮೋದಿ ಕರಾವಳಿಗೆ
ಮಂಗಳೂರು: ‘ಸೆ.2ಕ್ಕೆ ದೇಶದ ಪ್ರಧಾನಿಗಳು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ವ್ಯತ್ಯಾಸದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಆಗಮಿಸಿ 1.15ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. ಸುಮಾರು 3ಗಂಟೆಯ ತನಕ ಕಾರ್ಯಕ್ರಮ...