LATEST NEWS2 years ago
ಕಾರ್ಕಳ: ವಿಕಲಚೇತನ ಮಗನನ್ನು ಬಾವಿಗೆ ತಳ್ಳಿ ಜೀವಾಂತ್ಯಗೊಳಿಸಿದ ತಂದೆ
ಕಾರ್ಕಳ: ವಿಕಲಚೇತನ ಪುತ್ರನನ್ನು ಬಾವಿಗೆ ತಳ್ಳಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಹೃದಯ ವಿದ್ರಾವಕ ಘಟನೆ ತಾಲೂಕು ಕೆರ್ವಾಶೆಯ ಗ್ರಾಮದಲ್ಲಿ ನಡೆದಿದೆ. ಪಾಚರಬೆಟ್ಟು ಕೃಷ್ಣ ಪೂಜಾರಿ ಎಂಬವರು ತನ್ನ ವಿಕಲಚೇತನ ಪುತ್ರ ದಿಪೇಶ್ (26) ಎಂಬವರನ್ನು ಮನೆ ಸಮೀಪದ...