bengaluru4 months ago
ಬಾಬರಿ ಮಸೀದಿ ಧ್ವಂಸದ ಬಳಿಕ ಅಲ್ಲಿ ‘ಸಾರ್ವಜನಿಕ ಶೌಚಾಲಯ’ ನಿರ್ಮಿಸಲು ಕಾನ್ಶಿರಾಮ್ ಪ್ರಸ್ತಾಪಿಸಿದ್ದರು-ಚೇತನ್ ಅಹಿಂಸಾ
ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮಮಂದಿರದ ಪ್ರತಿಷ್ಠಾಪನೆಯೂ ಪೂರ್ಣಗೊಂಡಿದೆ. ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಇದರ ಬೆನ್ನಲೇ ಇದೀಗ ನಟ ಚೇತನ್ ಅಹಿಂಸಾ ವಿವಾದಾತ್ಮಹಕ ಹೇಳಿಕೆಯೊಂದು ಟ್ವೀಟ್ ಮಾಡಿದ್ದಾರೆ. 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಸಮಾನತಾವಾದಿ...