LATEST NEWS3 months ago
ಸರ್ಕಾರಿ ಬಸ್ಗೆ ಕಾರು ಢಿಕ್ಕಿ- ಪ್ರಯಾಣಿಕರು ಪಾರು..!
ಕೊಡಗು: ಕಾರು ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕೊಯನಾಡಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಗ್ರಾಮವಾಗಿರುವ ಕೊಯನಾಡು ಬಳಿ ಮಡಿಕೇರಿಯಿಂದ ಬರುತ್ತಿದ್ದ ಬಸ್ಗೆ...