LATEST NEWS1 year ago
ಪ್ಲೀಸ್.. ರಿಷಬ್ ಪಂತ್ ನೋಡಲು ಆಸ್ಪತ್ರೆಗೆ ಬರಬೇಡಿ-ಫ್ಯಾನ್ಸ್ ಜೊತೆ ಕ್ರಿಕೆಟ್ ಸಂಸ್ಥೆ ಮನವಿ
ನವದೆಹಲಿ: ರಸ್ತೆ ಅಪಘಾತಕ್ಕೊಳಗಾಗಿ ಉತ್ತರಾಖಂಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ನೋಡಲು ಅವರ ಫ್ಯಾನ್ಸ್ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಬೇಕು ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ನಿರ್ದೇಶಕ...