LATEST NEWS2 years ago
ಕಾಪು: ಪೊಲೀಸ್ ವೃತ್ತ ನಿರೀಕ್ಷಕ ಕೆ.ಸಿ ಪೂವಯ್ಯ ಮಾರಿಗುಡಿಗೆ ಭೇಟಿ
ಕಾಪು: ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿಗೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕೆ. ಸಿ. ಪೂವಯ್ಯ ಅವರು ನೇಮಕಗೊಂಡಿದ್ದು, ಇಂದು ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದರು. ಶ್ರೀನಿವಾಸ ತಂತ್ರಿ ಕಲ್ಯಾ...