DAKSHINA KANNADA2 years ago
ಮಂಗಳೂರಿನಲ್ಲಿ ಕೆಲವೆಡೆ ಇಂದು ವಿದ್ಯುತ್ ವ್ಯತ್ಯಯ
ಮಂಗಳೂರು: ನಗರದ ಸುಂಕದಕಟ್ಟೆ, ಪೆರಾರ, ಈಶ್ವರಕಟ್ಟೆ ಫೀಡರ್ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ. ಆದ್ದರಿಂದ ಇಂದು ಸಂಜೆ 4 ಗಂಟೆಯವರೆಗೆ ಕಾಪಿಕಾಡು, ಕತ್ತಲ್ಸಾರ್, ಮೂಡುಪೆರಾರ, ಕೊಳಪಿಲ, ಅಂಬಿಕಾನಗರ, ಸುಂಕದಕಟ್ಟೆ, ಶಾಸ್ತಾವು, ಕಿನ್ನಿಕಂಬ್ಳ, ಅಂಬಿಕಾನಗರ, ಸಿದ್ದಾರ್ಥ ನಗರ,...