LATEST NEWS2 years ago
ತೆಲಂಗಾಣದಲ್ಲಿ ಪ್ರವಾಹ: 2ತಿಂಗಳ ಹಸುಳೆಯನ್ನು ಪಾತ್ರೆಯಲ್ಲಿಟ್ಟು ಹೊತ್ತೊಯ್ಯುವ ಮನಕಲಕುವ ದೃಶ್ಯ
ತೆಲಂಗಾಣ: ಭಾರೀ ಮಳೆಯ ಹಿನ್ನೆಲೆಯಿಂದಾಗಿ ತೆಲಂಗಾಣದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ 2 ತಿಂಗಳ ಮಗುವನ್ನು ಪಾತ್ರೆಯಲ್ಲಿಟ್ಟು ತಲೆ ಮೇಲೆ ಹೊತ್ತು ಸಾಗಿಸುವ ವೀಡಿಯೋವೊಂದು ವೈರಲ್ ಆಗುತ್ತಿದೆ. ತೆಲಂಗಾಣದ ರಾಜ್ಯದ ಹಲವು ಜಿಲ್ಲೆಗಳು ಮತ್ತು...