BANTWAL2 years ago
ವಿಟ್ಲ: ಕ್ರಿಕೆಟ್ ಆಟದಲ್ಲಿ ಗಲಾಟೆ-ಬಾಲಕನಿಗೆ ಬ್ಯಾಟ್ನಿಂದ ಹಲ್ಲೆ
ವಿಟ್ಲ: ಕ್ರಿಕೆಟ್ ಆಟದ ವಿಚಾರವಾಗಿ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಕುಲ್ಯಾರು ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಶಫೀಕ್ (17) ಎಂಬಾತ ಗಂಭೀರ ಗಾಯಗೊಂಡಿದ್ದು,...