LATEST NEWS2 years ago
ಬಂಧಿತ PSI ಅಕ್ರಮ ನೇಮಕಾತಿ ಕಿಂಗ್ಪಿನ್ಗೆ AC ಇಲ್ಲದೆ ನಿದ್ದೆ ಹತ್ತಿಲ್ಲ: ಸಿಐಡಿ ಕಚೇರಿಯಲ್ಲಿ ದಿವ್ಯಾ ಹಾಗರಗಿ ಫುಲ್ ಡ್ರಾಮಾ
ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಹನ್ನೊಂದು ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಪ್ರತಿನಿತ್ಯ ಏಸಿಯಲ್ಲಿ ಹಾಯಾಗಿ ಮಲಗುತ್ತಿದ್ದ ಬೆಡ್ನಲ್ಲಿ ಮಲಗುತ್ತಿದ್ದ ದಿವ್ಯಾ, ನಿನ್ನೆ ರಾತ್ರಿ ಫ್ಯಾನ್...