FILM1 year ago
ಜೆರುಸಲೇಂ ವೈದ್ಯರ ಸಾಧನೆ : ಅಪಘಾತದಲ್ಲಿ ಬೇರ್ಪಟ್ಟ ತಲೆಯನ್ನು ಯಶಸ್ವಿಯಾಗಿ ಜೋಡಿಸಿ ಬಾಲಕನಿಗೆ ಮರುಜೀವ..!
ಇಸ್ರೇಲ್ನ ಶಸ್ತ್ರಚಿಕಿತ್ಸಕರು ಪವಾಡ ಶಸ್ತ್ರಕ್ರಿಯೆ ನಡೆಸಿ ವಿಶ್ವವನ್ನೇ ನಿಬ್ಬೆರಗಾಗಿರುವಂತೆ ಮಾಡಿದ್ದಾರೆ. ಬೈಕ್ ಓಡಿಸುವಾಗ ಕಾರಿಗೆ ಡಿಕ್ಕಿ ಹೊಡೆದು ಶರೀರದಿಂದ ಬೇರ್ಪಟ್ಟ ಬಾಲಕನ ತಲೆಯನ್ನು ಮತ್ತೆ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆರುಸಲೇಂ : ಇಸ್ರೇಲ್ನ ಶಸ್ತ್ರಚಿಕಿತ್ಸಕರು ಪವಾಡ ಶಸ್ತ್ರಕ್ರಿಯೆ...