LATEST NEWS3 years ago
ಕುಂದಾಪುರ : ಪಶು ಚಿಕಿತ್ಸಾಲಯದಲ್ಲೇ ಕತ್ತು ಕೊಯ್ದುಕೊಂಡು ಪಶು ವೈದ್ಯಾಧಿಕಾರಿ ಆತ್ಮಹತ್ಯೆ..!
ಉಡುಪಿ : ಕೊಲ್ಲೂರು ಪ್ರಾಥಮಿಕ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ವಿವೇಕಾನಂದ ಶೆಟ್ಟಿ (57) ಪಶು ಚಿಕಿತ್ಸಾಲಯದಲ್ಲೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಡಾ. ವಿವೇಕಾನಂದ ಶೆಟ್ಟಿ ಕೊಲ್ಲೂರು ಪ್ರಾಥಮಿಕ ಪಶು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದರು. ವಿಪರೀತ...