LATEST NEWS2 years ago
ಇಂದು ಕೋರ್ಟ್ನಲ್ಲಿ ಮುರುಘಾ ಶ್ರೀಗಳ ಭವಿಷ್ಯ ನಿರ್ಧಾರ: ಜೈಲಾ-ಬೇಲಾ..?
ಚಿತ್ರದುರ್ಗ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಶರಣರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಸ್ವಾಮೀಜಿಯ ಪೊಲೀಸ್ ಕಸ್ಟಡಿ ಇಂದು 11 ಗಂಟೆಗೆ ಅಂತ್ಯವಾಗಲಿದ್ದು,...