DAKSHINA KANNADA3 years ago
ಸಚಿವರಿಗೆ ಖಾತೆ ಹಂಚಿಕೆ: ಸುನಿಲ್ ಕುಮಾರ್ಗೆ ಇಂಧನ, ಕೋಟಾಗೆ ಸಮಾಜ ಕಲ್ಯಾಣ, ಅಂಗಾರಗೆ ಮೀನುಗಾರಿಕೆ ಖಾತೆ
ಮಂಗಳೂರು: ಪ್ರಮಾಣವಚನ ನಡೆದ 2 ದಿನಗಳ ಬಳಿಕ 29 ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಮೀನುಗಾರಿಕೆ, ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ, ಮೊದಲ...