LATEST NEWS3 years ago
ಲೇಡಿಹಿಲ್ ಸರ್ಕಲ್ಗೆ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ನೆಟ್ಟು ಮರುನಾಮಕರಣ ಮಾಡಿದ ಬಜರಂಗದಳ
ಮಂಗಳೂರು: ಮಾಜಿ ಕೇಂದ್ರ ಸಚಿವ ಬಿಲ್ಲವ ನೇತಾರ ಜನಾರ್ದನ ಪೂಜಾರಿ ನೇತೃತ್ವದ ‘ಸ್ವಾಭಿಮಾನಿ ನಡಿಗೆ’ ಕಾರ್ಯಕ್ರಮದ ನಡೆಯುವ ಮೊದಲು ಇತ್ತ ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬಜರಂಗದಳ ಕಾರ್ಯಕರ್ತರಿಂದ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ಅಳವಡಿಸಲಾಗಿದೆ....