LATEST NEWS3 years ago
ನಾಯಿಗಾಗಿ ಕಿತ್ತಾಡಿದ ಯುವಕ ಯುವತಿ ; ಕೊನೆಗೆ ನಾಯಿ ಯಾರ ಪಾಲಾಯಿತು..?
ಉಡುಪಿ: ಯುವಕ ಮತ್ತು ಯುವತಿ ನಾಯಿಗಾಗಿ ಕಿತ್ತಾಡಿದ್ದು ಕೊನೆಗೆ ಇವರ ಜಗಳ ಬಿಡಿಸಲು ಪೊಲೀಸರೇ ಬಂದ ಘಟನೆ ಉಡುಪಿ ಅಜ್ಜರಕಾಡಿನಲ್ಲಿ ನಡೆದಿದೆ. ಯುವಕನೋರ್ವ ಬೈಕಿನಲ್ಲಿ ನಾಯಿಯೊಂದರ ಜೊತೆ ಅದರ ತಿನಿಸು ಖರೀದಿಗಾಗಿ ಪೆಟ್ ಚಾಯ್ಸ್ ಎನ್ನುವ...