LATEST NEWS2 years ago
ಇನ್ಮುಂದೆ ದೇವಸ್ಥಾನದಲ್ಲಿ ಗಂಟೆ, ಡಮರುಗ ಹೊಡೆದರೆ ಬೀಳುತ್ತೆ ಕೇಸ್.. !
ಬೆಂಗಳೂರು:ಇನ್ಮುಂದೆ ದೇವಸ್ಥಾನದಲ್ಲಿ ಗಂಟೆ, ಡಮರುಗ ಹೊಡೆದರೆ ಬೀಳುತ್ತೆ ಕೇಸ್ ಗ್ಯಾರಂಟಿ. ದೇವಸ್ಥಾನಗಳಲ್ಲಿ ಹೆಚ್ಚಿನ ಶಬ್ದವನ್ನುಂಟು ಮಾಡುತ್ತಿರುವ ಬೆಂಗಳೂರಿನ ದೇಗುಲಗಳಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಸರ್ಕಾರ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗಿದೆ. ಬೆಂಗಳೂರು...