LATEST NEWS2 years ago
ಎಸ್ಯುವಿ-ಬಸ್ ನಡುವೆ ಭೀಕರ ಅಪಘಾತ: 6 ಪ್ರಯಾಣಿಕರು ಸ್ಪಾಟ್ ಡೆತ್
ದೆವರಿಯಾ: ಎಸ್ಯುವಿ ಮತ್ತು ಬಸ್ ನಡುವೆ ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ದೆವರಿಯಾದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಶುಭಂ ಗುಪ್ತಾ, ರಾಮ್ ಪ್ರಕಾಶ್ ಸಿಂಗ್, ವಶಿಷ್ಠ್ ಸಿಂಗ್, ಜೋಗನ್ ಸಿಂಗ್,...