LATEST NEWS2 years ago
ಕಾನೂನು ಬಾಹಿರವಾಗಿ 9 ತಿಂಗಳ ಮಗು ದತ್ತು ಪಡೆದ ದಂಪತಿ ವಿರುದ್ಧ FIR
ಗಂಗೊಳ್ಳಿ: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದು ಸಾಕುತ್ತಿದ್ದ ದಂಪತಿ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ವಿವರ ಗಂಗೊಳ್ಳಿ ಗ್ರಾಮದ ಗುಡ್ಡೆಕೇರಿ ನಿವಾಸಿಯಾಗಿರುವ ಶ್ರೀಧರ್ ಹಾಗೂ ರಾಜೇಶ್ವರಿ ದಂಪತಿ ಕಾನೂನು ಬಾಹಿರವಾಗಿ...