LATEST NEWS2 years ago
70ಕೋಟಿ ವೆಚ್ಚದ ಕಟ್ಟಡವನ್ನು 20 ಕೋಟಿ ಬಳಸಿ ನೆಲಸಮಮಾಡಿದ್ದು ಕೇವಲ 9ಸೆಕೆಂಡುಗಳಲ್ಲಿ…!
ನವದೆಹಲಿ: ಅಕ್ರಮವಾಗಿ ನಿರ್ಮಾಣ ಮಾಡಿದ್ದ ನೋಯ್ಡಾ ಸೂಪರ್ಟೆಕ್ ಅವಳಿ ಕಟ್ಟಡವನ್ನು 3,700 ಕೆಜಿ ಸ್ಫೋಟಕಗಳನ್ನು ಬಳಸಿ ಇಂದು ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಕಟ್ಟಡದ ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ...