LATEST NEWS2 years ago
ತ್ರಿವಳಿ ತಲಾಖ್ ನೀಡಿ ಎರಡನೆ ಮದುವೆಗೆ ರೆಡಿಯಾದ ಭೂಪ: ಮಹಿಳಾ ಠಾಣೆಯಲ್ಲಿ ದೂರು ದಾಖಲು
ಉಡುಪಿ: ಮೊದಲ ಹೆಂಡತಿಗೆ ತ್ರಿವಳಿ ತಲಾಖ್ ನೀಡಿ ಎರಡನೇ ಮದುವೆಯಾಗಿ ಮೋಸ ಮಾಡಿದ ಪತಿ ಹಾಗೂ ಆತನ ಮನೆಯವರ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ. ಶೆಹನಾಝ್ ಹಾಗೂ ಯುಸೂಪ್ ದಂಪತಿಗಳಿದ್ದರು...