LATEST NEWS3 years ago
ವಿವಾದಕ್ಕೆ ಕಾರಣವಾದ ಉಡುಪಿ ಕೃಷ್ಣ ಮಠದ ಹೊಸ ಫಲಕ: ಸ್ಪಷ್ಟನೆ ನೀಡಿದ ಮಠಾಧೀಶರು
ವಿವಾದಕ್ಕೆ ಕಾರಣವಾದ ಉಡುಪಿ ಕೃಷ್ಣ ಮಠದ ಹೊಸ ಫಲಕ: ಉಡುಪಿ: ಕರ್ನಾಟಕದಲ್ಲಿ ರಾಜ್ಯ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕು, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ...