LATEST NEWS2 years ago
ಗುಂಡೇಟಿನಲ್ಲಿ ಬಂಧಿತನಾಗಿದ್ದ ಪಾಕ್ ಉಗ್ರನಿಗೆ ಹೃದಯಾಘಾತ
ಶ್ರೀನಗರ: ಗಡಿಯೊಳಗೆ ನುಸುಳುವ ಸಂದರ್ಭದಲ್ಲಿ ಗುಂಡೇಟಿನಲ್ಲಿ ಬಂಧಿತನಾಗಿದ್ದ ಪಾಕಿಸ್ತಾನದ ಉಗ್ರ, ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾನೆ. ತಬ್ರಕ್ ಹುಸೇನ್ ಎಂಬ ಉಗ್ರ, ಕಳೆದ ತಿಂಗಳು ರಜೌರಿ ಜಿಲ್ಲೆಯ ನೌಶೆರಾ ವಲಯದ ಎಲ್ಒಸಿಯಲ್ಲಿ ಒಳನುಸುಳುವ ಪ್ರಯತ್ನದ ವೇಳೆ ಭಾರತೀಯ...