DAKSHINA KANNADA2 years ago
ಮಂಗಳೂರಿನಲ್ಲಿ ಮಂಗಳಮುಖಿಯರ ಚಿತ್ತ ಡ್ಯಾನ್ಸ್ ಕಲಿಯುವತ್ತ…
ಮಂಗಳೂರು: ಸಮಾಜದಲ್ಲಿ ಪ್ರತ್ಯೇಕವಾಗಿ ಕಾಣಲ್ಪಡುವ ಮಂಗಳಮುಖಿಯರಿಗೆ ಸಮಾಜದೊಂದಿಗೆ ಬೆರೆಯುವ ಮಹತ್ವಾಕಾಂಕ್ಷೆ ಇರುವುದರಿಂದ ಮಂಗಳೂರಿನ ನಾಲ್ವರು ಮಂಗಳಮುಖಿಯರು ಡ್ಯಾನ್ಸ್ ಕಲಿಯಲು ಮುಂದಾಗಿದ್ದಾರೆ. ಬೆಂಗಳೂರಿನ ಪ್ರಿಯಾ, ಬಳ್ಳಾರಿಯ ಸಂಧ್ಯಾ ಮತ್ತು ರೇಖಾ, ರಾಯಚೂರಿನ ಹನಿ ಕೆಲವು ವರ್ಷಗಳ ಹಿಂದೆ...