LATEST NEWS2 years ago
ಇದೆಂಥಾ ಆಸ್ಪತ್ರೆ: ರೋಗಿ ಪ್ಲಾಸ್ಮಾವೆಂದು ಮೂಸಂಬಿ ಜ್ಯೂಸ್ ಕೊಟ್ಟ ವೈದ್ಯರು-ರೋಗಿ ಡೆತ್, ಆಸ್ಪತ್ರೆ ಲಾಕ್..!
ಲಖನೌ: ಡೆಂಗ್ಯೂ ರೋಗಿಯೊಬ್ಬರಿಗೆ ಬ್ಲಡ್ ಪ್ಲೇಟ್ಲೆಟ್ಸ್ ಬದಲು ಮೂಸಂಬಿ ರಸ ನೀಡಿ ಅವರ ದುರಂತ ಅಂತ್ಯಕ್ಕೆ ಕಾರಣವಾದ ಖಾಸಗಿ ಆಸ್ಪತ್ರೆಯನ್ನು ಮುಚ್ಚಲಾದ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ. ಜಿಲ್ಲಾ ಆಡಳಿತ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಆಸ್ಪತ್ರೆ...