LATEST NEWS2 years ago
ಉಡುಪಿಯಲ್ಲಿ ಕಾರು-ಬೈಕ್ ಮೇಲೆ ಬಿದ್ದ ಹೆಮ್ಮರ-ಅಪಾಯದಿಂದ ಪಾರು
ಉಡುಪಿ: ಚಲಿಸುತ್ತಿದ್ದ ಕಾರು ಮತ್ತು ಬೈಕ್ ಮೇಲೆ ಭಾರೀ ಗಾತ್ರದ ಮರವೊಂದು ಬಿದ್ದಿದ್ದು ಸವಾರ ಹಾಗೂ ಕಾರ್ ಡ್ರೈವರ್ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿಯ ಬ್ರಹ್ಮಗಿರಿ ಅಂಬಲಪಾಡಿ ರಸದತೆಯಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನಿಗೆ...