LATEST NEWS3 years ago
ಅ.24ಕ್ಕೆ ಭಾರತ-ಪಾಕ್ ಟಿ20 ಕ್ರಿಕೆಟ್: ಪ್ರಮೋದ್ ಮುತಾಲಿಕ್ ವಿರೋಧ
ಗದಗ: ಇದೇ ಅ.24ರಂದು ಟಿ-20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ಥಾನ ಮುಖಾಮುಖಿಯಾಗಲಿದ್ದು, ಈ ವೇಳೆ ಈ ಮ್ಯಾಚ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರೊಧ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಲ್ಲಿ ಸೈನಿಕರ, ನಾಗರಿಕರ ನಿರಂತರ ಹತ್ಯೆಯಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ...