LATEST NEWS3 years ago
ಉದ್ಯಾವರ ಜಯಲಕ್ಷ್ಮಿ ಜವಳಿ ಮಳಿಗೆ ಸಂಸ್ಥಾಪಕಿ ಇನ್ನಿಲ್ಲ
ಉಡುಪಿ: ಜನಪ್ರಿಯ ವಸ್ತ್ರ ಮಳಿಗೆ ಉಡುಪಿಯ ಉದ್ಯಾವರ ಜಯಲಕ್ಷ್ಮಿ ಜವುಳಿ ಮಳಿಗೆ ಸಂಸ್ಥಾಪಕಿ ಗೀತಾ.ವಿ.ಹೆಗ್ಡೆ ಇಂದು ನಿಧನರಾಗಿದ್ದಾರೆ. ಮೃತರು ಉದ್ಯಾವರ ಗುಡ್ಡೆಯಂಗಡಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು, ಅವರಿಗೆ 70 ವರ್ಷ ವಯಸ್ಸಾಗಿತ್ತು. ಸುಮಾರು 52 ವರ್ಷಗಳ...