LATEST NEWS3 years ago
ದಾಂಪತ್ಯದ ಕಲಹದಿಂದ ಬೇಸತ್ತು ವಕೀಲೆ ನೇಣಿಗೆ ಶರಣು: ಠಾಣೆಗೆ ತೆರಳಿ ಶರಣಾದ ಪತಿ
ಹೈದರಾಬಾದ್: ದಾಂಪತ್ಯದಲ್ಲಿ ನಡೆಯುತ್ತಿದ್ದ ಮನಸ್ತಾಪದಿಂದ ಬೇಸತ್ತು ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನ ಚಾಂದನಗರದಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿಯನ್ನು ಶಿವಾನಿ ಎಂದು ಗುರುತಿಸಲಾಗಿದೆ. ಶಿವಾನಿ 5 ವರ್ಷದ ಹಿಂದೆ ಅರ್ಜುನ್ ಎಂಬಾತನನ್ನು ವಿವಾಹವಾಗಿದ್ದು ದಂಪತಿಗೆ ಓರ್ವ...