ಪಣಜಿ: ಗೋವಾದ ವಿಧಾನಸಭೆ ಪ್ರವೇಶಕ್ಕೆ ಮೂರು ದಂಪತಿ ಸಿದ್ಧರಾಗಿದ್ದಾರೆ. 40 ಸದಸ್ಯರ ಗೋವಾ ಹೊಸ ವಿಧಾನಸಭೆಯಲ್ಲಿ ಮೂರು ಜೋಡಿ ಗಂಡ ಮತ್ತು ಹೆಂಡತಿ ಇರಲಿದ್ದಾರೆ. ಹೌದು, ಗುರುವಾರ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಆರೋಗ್ಯ...
ಉಳ್ಳಾಲ: ಖ್ಯಾತ ಕೊರಿಯೋಗ್ರಾಫರ್ ಆಗಿ ಖ್ಯಾತಿ ಪಡೆದಿದ್ದ ಮಂಗಳೂರು ಹೊರವಲಯದ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ರೋಷನ್ ಡಿಸೋಜಾ (48) ಅವರು ಇಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತೊಂಭತ್ತರ ದಶಕದಲ್ಲೇ ಕರಾವಳಿಯಲ್ಲಿ ಅವರು...
ಹೈದರಾಬಾದ್: ಪಂಚ ರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಪಂಜಾಬ್, ಗೋವಾ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಮೊದಲಿಗೆ ಅಂಚೆ ಮತಗಳನ್ನು ಸಿಬ್ಬಂದಿ ಎಣಿಕೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ ಬಿಜೆಪಿ...
ಪಣಜಿ: ಕಾಲಿವುಡ್ನ ‘ಕಾಂಚನಾ-3’ ಸಿನಿಮಾದಲ್ಲಿ ನಟಿಸಿದ್ದ ನಟಿ, ರಷ್ಯಾದ ಅಲೆಕ್ಸಾಂಡ್ರಾ ಜಾವಿ ಅವರ ಆತ್ಮಹತ್ಯೆ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಫೋಟೋಗ್ರಾಫರ್ ಓರ್ವ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಪತ್ತೆ ಹಚ್ಚಿದ್ದಾರೆ. ಆಗಸ್ಟ್...
ಪಣಜಿ : ರಷ್ಯನ್ ಮಾಡೆಲ್ ಹಾಗೂ ನಟಿ ಅಲೆಕ್ಸಾಂಡ್ರಾ ನಿಗೂಡವಾಗಿ ಸಾವನ್ನಪ್ಪಿದ್ದಾರೆ. ಕಾಲಿವುಡ್ನಲ್ಲಿ ಸೂಪರ್ ಡೂಪರ್ ಹಿಟ್ ಪಡೆದಿದ್ದ ಕಾಂಚನಾ-3 ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಅಲೆಕ್ಸಾಂಡ್ರಾ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ...
ಪಣಜಿ: ಕೆಲ ದಿನಗಳ ಹಿಂದೆ ಗೋವಾದ ಬೀಚ್ವೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಹದಿಹರೆಯದ ಯುವತಿಯೊಬ್ಬಳ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾದ ಕಲಂಗುಟ್...
ನಾಸಾ: ಭಾರತ ಸೇರಿದಂತೆ ಜಗತ್ತಿನ ಆನೇಕ ರಾಷ್ಟ್ರಗಳಲ್ಲಿ ನಿತ್ಯ ಪ್ರಳಯ. ಒಂದಲ್ಲ ಒಂದು ರಾಷ್ಟ್ರದ ಮೇಲೆ ಸಮುದ್ರದ ಆಪತ್ತು ದಿನಾ ತಪ್ಪಿದ್ದಲ್ಲ. ಆದರೆ ಇವುಗಳ ಮಧ್ಯೆ ನಾಸಾ ಒಂದು ಬೆಚ್ಚಿ ಬೀಳಿಸುವ ಸಂಶೋಧನಾ ವರದಿಯನ್ನು ಮುಂದಿಟ್ಟಿದೆ....
ಕಾರವಾರ ಸೇತುವೆಯಿಂದ ನದಿಗೆ ಉರುಳಿದ ಕಾರು : ಇಬ್ಬರು ಸಾವು..! ಕಾರವಾರ: ಕಾರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ನಾಲೆಗೆ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಲಂಡನ್ ಬ್ರಿಜ್ ಬಳಿ ಸೇತುವೆಯಿಂದ ಇಂದು ಬೆಳಗ್ಗೆ...