LATEST NEWS2 years ago
ಪ್ರೇಯಸಿ ಆಸೆ ತೀರಿಸಲು ಅಣ್ಣನ ಮನೆಗೆ ಕನ್ನ: ಹುಡುಗಿ ಜೊತೆ ಗೋವಾದಲ್ಲಿ ಮಜಾ ಮಾಡುತ್ತಿದ್ದವ ಅಂದರ್..!
ಬೆಂಗಳೂರು: ಪ್ರಪಂಚದಲ್ಲಿ ಎಂತೆಂಥವರು ಇರುತ್ತಾರೆ ಎಂಬ ಮಾತಿಗೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಸರಿಯಾದ ವಿದ್ಯೆ, ಬುದ್ದಿ ಇಲ್ಲದೆ, ಕೈಯಲ್ಲಿ ಕೆಲಸವಿಲ್ಲದಿದ್ದರೂ ಲವ್ವಿ ಡವ್ವಿ ಎಂದು ಹುಡುಗಿ ಹಿಂದೆ ಬಿದ್ದಿದ್ದ ಯುವಕನೊಬ್ಬ ತಮ್ಮ ಎಂದು ಮನೆಯಲ್ಲಿಟ್ಟುಕೊಂಡು ಅನ್ನ...