LATEST NEWS2 years ago
ಗೋಮಾಂಸದ ರಕ್ತ ಮನೆ ಮುಂದೆ ಬಿಸಾಡಬೇಡಿ ಎಂದವನ ಉಸಿರು ನಿಲ್ಲಿಸಿದರು…
ಸಕಲೇಶಪುರ: ಗೋಮಾಂಸ ಮಾಫಿಯಾದ ವಿಚಾರವಾಗಿ ನಡೆದ ಕ್ಷುಲ್ಲಕ ಮಾತಿನ ಕಾರಣದಿಂದ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಅಪ್ಸರ್ ಪಾಷಾ (32) ಮೃತಪಟ್ಟ ದುರ್ದೈವಿ. ಗೋಮಾಂಸದ ರಕ್ತವನ್ನು...