BELTHANGADY2 years ago
ಬೆಳ್ತಂಗಡಿ: ಬಟ್ಟೆ ನುಂಗಿ ಒದ್ದಾಡುತ್ತಿದ್ದ ಹಾವಿನ ರಕ್ಷಣೆ
ಬೆಳ್ತಂಗಡಿ: ಒದ್ದಾಡುತ್ತಿದ್ದ ಬಟ್ಟೆಯನ್ನು ನುಂಗಿದ ನಾಗರಹಾವೊಂದನ್ನು ಬಟ್ಟೆಯನ್ನು ಹೊರತೆಗೆದು ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕುಳಾಯಿ ನಿವಾಸಿ ಶೇಖರ್ ಶೆಟ್ಟಿಯವರ ಮನೆಯ ಪಕ್ಕದಲ್ಲಿರುವ ಕೊಟ್ಟಿಗೆ ಒಳಗಡೆ ಬಿಸಾಡಿದ...