DAKSHINA KANNADA4 years ago
” ಸಾವಿನ ದವಡೆಯಿಂದ ಪಾರು ಮಾಡಿ ನನಗೆ ಮರು ಜನ್ಮ ನೀಡಿದ ವೈದ್ಯರುಗಳಿಗೆ ಕೃತಜ್ಞತೆಗಳು “
ನಾನು ಖತೀಜ ಜಾಸ್ಮೀನ್..ಕೆಲವು ದಿನದ ಹಿಂದೆ ತುಂಬು ಗರ್ಭಿಣಿಯಾಗಿದ್ದು ಕೊಂಡು ನಾನು ಅನುಭವಿಸಿದ ವೇದನಾಮಯ ಚಿತ್ರಣ ಇನ್ನೂ ಮರೆಯಲಾಗುತ್ತಿಲ್ಲ. ನನ್ನದಲ್ಲದ ತಪ್ಪಿಗೆ ನನಗೆ ಶಿಕ್ಷೆಯಾದಂತಾಗಿದೆ. ಇನ್ನು ನನ್ನಂತಹ ಯಾವ ಮಹಿಳೆಯರಿಗೂ ಹೀಗಾಗದಿರಲಿ ಎಂದು ಆಶಿಸುತ್ತೇನೆ. ನಾನು...