LATEST NEWS2 years ago
ಕುಂದಾಪುರದಲ್ಲಿ ಮನೆ ಸಂಪೂರ್ಣ ಕುಸಿತ: ಅಪಾಯದಿಂದ ಪಾರು
ಕುಂದಾಪುರ: ನಿರಂತರ ಸುರಿಯುತ್ತಿರುವ ಮಳೆಗೆ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು ಮನೆಯವರು ಅಪಾಯದಿಂದ ಪಾರಾದ ಘಟನೆ ಕುಂದಾಪುರದ ಕೆರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಲ ಗ್ರಾಮದ ನಂದ್ರೊಳ್ಳಿ ಕ್ಷೇತ್ರಪಾಲ ಎಂಬಲ್ಲಿ ನಡೆದಿದೆ. ಜಾನಕಿ ಎಂಬವರ ಮನೆಯು...